ಕಂಪ್ಲಿ : ತೀವ್ರ ಕೂತುಹಲ ಕೇರಳಿಸಿದ ಕಂಪ್ಲಿ ಪ್ರೋ-ಕಬಡ್ಡಿ ಸೀಸನ್-2-Pro Kabaddi

ಕಂಪ್ಲಿ : 

ಕಳೆದ ವರ್ಷದಿಂದ ಪ್ರಾರಂಭಗೊಂಡಿರುವ ಪ್ರೋ ಕಬಡ್ಡಿ ಕ್ರೀಡಾಕೂಟ, ಈಗಾಗಲೇ ಸೀಸನ್ 2 ರ ದಿನಾಂಕ ಘೋಷಣೆಯಾಗಿದ್ದು, ಕಂಪ್ಲಿ ತಾಲೂಕಿನೆಲ್ಲೆಡೆ ತಮ್ಮ ತಂಡದೊಡನೆ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಿದ್ದಾರೆ.

ತೀವ್ರ ಕೂತುಹಲ ಕೇರಳಿಸಿದ ಕಂಪ್ಲಿ ಪ್ರೋ-ಕಬಡ್ಡಿ ಸೀಸನ್-2

ದಿನಾಂಕ ಘೋಷಣೆ ಹಿನ್ನೆಲೆ, ತಯಾರಿ ಫುಲ್ ಜೋರು..!

ಇನ್ನೂ ಇದೇ ತಿಂಗಳು ದಿನಾಂಕ 26,27,28 ರಂದು ಕಂಪ್ಲಿ ತಾಲೂಕ ಆಮೇಚರ್ ಕಬಡ್ಡಿ ವತಿಯಿಂದ ನಡೆಯಲಿರುವ ಕಂಪ್ಲಿ ಪ್ರೋ ಕಬಡ್ಡಿ ಸೀಸನ್-2 ಕ್ರೀಡಾಪಟುಗಳು ತಮ್ಮ ತಮ್ಮ ಅಭ್ಯಸಗಳಲ್ಲಿ ತೊಡಗಿದ್ದು, ಈ ಭಾರಿ ತೀವ್ರ ಕೂತುಹಲ ಕೇರಳಿಸಿರೋದು ವೀಶೇಷವಾಗಿದೆ.


ತಮ್ಮ -ತಮ್ಮ ತಂಡದವರ ಜೊತೆ "ಕಬಡ್ಡಿ-ಕಬಡ್ಡಿ" ಎನ್ನುತ ಸೆಣೆಸಾಡುವ ದೃಶ್ಯಗಳನ್ನು ಸ್ಥಳೀಯರು ಕಣ್ತುಬಿಸಿಕೊಳ್ಳುತ್ತಿದ್ದಾರೆ.

ಶುರುವಾಯಿತು ಕಂಪ್ಲಿ ಕಬಡ್ಡಿ ಕಾಳಗ..!
ಹೈ ವೋಲ್ಟೇಜ್ ಕದನಕ್ಕೆ ವೇದಿಕೆ ತಯಾರಿ

ಸರ್ಕಾರಿ ಶಾಲಾ, ಕಾಲೇಜು ಮೈದಾನಗಳಲ್ಲಿ ಸಂಜೆ ವೇಳೆಗೆ ತಂಡಗಳ ತಯಾರಿ ಜೋರಾಗಿ ನಡಿತಿರೋದನ್ನ ನೋಡಿ ಈ ಸಲ ಪ್ರೋ ಕಬಡ್ಡಿ ಫುಲ್ ಟಾಫ್ ಇದೆ ಎನ್ನುತ್ತಿದ್ದಾರೆ ಪ್ರೇಕ್ಷಕರು.

ಪ್ರೋ ಕಬಡ್ಡಿ ಕಿರೀಟಕ್ಕೆ ಫುಲ್ ಕಾಂಪಿಟೇಷನ್

 ಕಂಪ್ಲಿ ಪ್ರೋ ಕಬಡ್ಡಿ ಸೀಸನ್-2ರ ಕ್ರೀಡಾಪಟುಗಳ ತಯಾರಿ ಅಂತೂ ಜೋರಾಗಿದ್ದು, ಯಾವ ತಂಡಕ್ಕೆ ಸೀಸನ್ 2ರ ಪಟ್ಟ ಸಿಗುತ್ತೆ ಎಂದು ಕಾದು ನೋಡಬೇಕಿದೆ.

ಬ್ಯಿರೋ ರಿಪೋರ್ಟ್, ಸಿದ್ದಿ ಟಿವಿ, ಕಂಪ್ಲಿ

ಕಂಪ್ಲಿ ಮತ್ತು ಸುತ್ತಮುತ್ತಲಿನ ಸುದ್ದಿಗಳನ್ನು ನೋಡಲು ವಾಟ್ಸಪ್ ಗ್ರೂಪ್ Join ಆಗಿ

ಕ್ಲಿಕ್ ಮಾಡಿ : JOIN NOW

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">