ದೊಡ್ಡಬಳ್ಳಾಪುರ
ಬೆಳ್ಳಂ ಬೆಳ್ಳಗ್ಗೆ ಭೀಕರ ರಸ್ತೆ ಅಪಘಾತ.
ತಾಲ್ಲೂಕಿನ ಕಂಟನಕುಂಟೆ ರಾಜ್ಯ ಹೆದ್ದಾರಿ ಬಳಿ ದುರಂತ.
ಬೆಂಗಳೂರು - ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ದುರ್ಘಟನೆ.
ಹಿಂದೂಪುರದಿಂದ ಬೆಂಗಳೂರು ಕಡೆ ಹೊರಡುತ್ತಿದ್ದ ಖಾಸಗಿ ಬಸ್.
ಬೈಕ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿರುವ ಬಸ್.
ದ್ವಿಚಕ್ರ ವಾಹನದಲ್ಲಿ ತೆರಳಿತ್ತಿದ್ದ ಗಂಡ, ಹೆಂಡತಿ, ಮಗು.
ಬೈಕ್ ಸವಾರ ಸ್ಥಳದಲ್ಲೇ ಮೃತ
ಮೃತ ವ್ಯಕ್ತಿಯನ್ನು ಪ್ರಕಾಶ್(೩೫) ಎಂದು ಗುರುತಿಸಲಾಗಿದೆ.
ಪತ್ನಿಗೆ ಗಂಭೀರ ಗಾಯ, ಸಾರ್ವಜನಿಕ ಆಸ್ಪತ್ರೆಗೆ ದಾಖಲು
ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ.
ಸಿದ್ದಿ ಟಿವಿ ಶಿವಕುಮಾರ ಸ್ವಾಮಿ ದೊಡ್ಡಬಳ್ಳಾಪುರ
Tags
ಕ್ರೈಂ