ಗಜೇಂದ್ರಗಡ ಬ್ರೇಕಿಂಗ್ :
ಶ್ರೀರಾಮ ಮಂದಿರದ ಭಾವ ಚಿತ್ರದ ಮೇಲೆ ಪಾಕಿಸ್ತಾನ ಬಾವುಟ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಗಜೇಂದ್ರಗಡದ ಯುವಕ,
ತಾಜುದ್ದೀನ್ ದಫೇದಾರ್ ಎನ್ನುವ ಯುವಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಯುವಾಗ ಪೊಲೀಸರ ಅಥಿತಿಯಾದ ಘಟನೆ ನಿನ್ನೆ ಗಜೇಂದ್ರಗಡ ಪಟ್ಟಣದಲ್ಲಿ ಜರಗಿದೆ.
ಗಜೇಂದ್ರಗಡದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಬಜರಂಗದಳ, ವಿಶ್ವ ಹಿಂಧು ಪರಿಷತ್ ನ ಕಾರ್ಯಕರ್ತರು ಜಾಮಾಯಿಸಿ, ಕೂಡಲೇ ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿರುವ ತಾಜುದ್ದೀನ್ ದಫೇದಾರ್ ಎನ್ನುವ ಯುವಕನನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಉತ್ತಾಯಿಸಿದರು.
ಸ್ಥಳೀಯ ಗಜೇಂದ್ರಗಡ ದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವ ರವಿ ಶ್ರೀಕಾಂತ ಕಲಾಲ್ ತಿಳಿಸಿದರು.
ಸದ್ಯ ಆರೋಪಿ ಪೊಲೀಸರ ವಶದಲ್ಲಿ ಇದ್ದು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.
ರಿಪೋರ್ಟರ್ ಶ್ರೀಕಾಂತ ಅಂಗಡಿ