ಕೊಪ್ಪಳ ತಾಲ್ಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿ ಸಭೆ ಮಾಡಲಾಯಿತು ಸಭೆಯಲ್ಲಿ ಹಿಂದಿನ ಸಬೆಯ ನಡವಳಿಯಂತೆ ಪ್ರಗತಿ ಕುರಿತು. ಬಾಲ್ಯವಿವಾಹ ತಡೆದು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ಮತ್ತು ಪೋಷಣೆ ವ್ಯವಸ್ಥೆ ಕಲ್ಪಿಸಿದ ಕುರಿತು. ತಡೆದ ಬಾಲ್ಯವಿವಾಹ ಗಳ ಅನುಪಾಲನೆ.ಶಾಲೆಬಿಟ್ಟ ಮಕ್ಕಳ ಮನೆಬೇಟಿ ಮಾಡಿ ಮಕ್ಕಳ ನ್ನು ಮರಳಿ ಶಾಲೆಗೆ ಕರೆತರುವುದು .
ತಾಯಿ ಕಾರ್ಡ್ ನೀಡುವಾಗ ವಯಸ್ಸಿನ ದಾಖಲಾತಿ ಪರಿಶೀಲನೆ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು.ನೋಡಲ್ ಅಧಿಕಾರಿಗಳಾಗಿ ಕೊಪ್ಪಳ ಶಿಶುಅಭಿವೃದ್ದಿ ಯೋಜನಾಧಿಕಾರಿಗಳಾದ ಶ್ರೀಮತಿ ಜಯಶ್ರೀ ರವರು ಭಾಗವಹಿಸಿದ್ದರು. ಒಟ್ಟು 26 ಜನ ಬಾಗವಹಿಸಿದ್ದರು.
ವರದಿ : ಚನ್ನಕೇಶವ