ಕಾಣೆಯಾದ ಪ್ರಕಟಣೆ
ಈ ಪೋಟೋದಲ್ಲಿರುವ ವ್ಯಕ್ತಿ (ದಿನಾಂಕ 8-1-2024) ಮೂರು ದಿನಗಳಿಂದ ಕಾಣೆಯಾಗಿದ್ದಾನೆ.
ಹೆಸರು ಅನೀಲ್ , ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ 4ನೇ ವಾರ್ಡ್ ನ ನಿವಾಸಿ, 3 ದಿನದ ಹಿಂದೆ ಮನೆಯಿಂದ ಹೊರಗೆ ಹೋದವರು ಹಿಂತಿರುಗಿ ಬಂದಿಲ್ಲ.ಇತನು ಮಾನಸಿಕ ಅಸ್ವಸ್ಥತೆಯಾಗಿದ್ದು,ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಈ ವ್ಯಕ್ತಿ ನಿಮಗೆ ಕಂಡಲ್ಲಿ ಈ ನಂಬರ್ ಗೆ ತಿಳಿಸಿ
6360883782
7829600819
ಪ್ರಕಟಣೆ : ಸುದೀಪ (ಸ್ನೇಹಿತ)
ಕಂಪ್ಲಿ ಮತ್ತು ಸುತ್ತಮುತ್ತಲಿನ ಸುದ್ದಿಗಳನ್ನು ನೋಡಲು ವಾಟ್ಸಪ್ ಗ್ರೂಪ್ Join ಆಗಿ