ಪಟ್ಟಣದ ರೈತ ಜೆ.ರೇಣುಕಪ್ಪ ಎಂಬುವವರ ಬಾಳೆಗದ್ದೆಯಲ್ಲಿ 50ಕೆಜಿ ಯ ಒಂದು ಹಾಗೂ 40ಕೆಜಿ ಒಂದು ಬಾಳೆ ಗೊನೆಗಳು ಬಿಟ್ಟಿದ್ದು ವಿಶೇಷವಾಗಿವೆ. ಸಾಮಾನ್ಯವಾಗಿ ಸಕ್ಕರೆ ಬಾಳೆ ಗೊನೆಗಳು 2 ರಿಂದ 2.5 ಅಡಿಯವರೆಗೆ, 16 ರಿಂದ 25 ಕೆಜಿ ವರೆಗೂ ಬೆಳೆಯುತ್ತವೆ. ಆದರೆ ಈ ಬಾಳೆ ಗೊನೆಗಳು 5 ಅಡಿ ಎತ್ತರವಿದ್ದು ಒಂದು 50 ಇನ್ನೊಂದು 40ಕೆಜಿ ಇದ್ದು ವಿಶೇಷವಾಗಿದೆ.
Tags
ರಾಜ್ಯ