Gangavathi : ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಮತ್ತು ಸ್ನೇಹಿ ಗುಂಪಿನ ಶಿಕ್ಷಕರ (ಮಕ್ಕಳ) ತರಬೇತಿ ಕಾರ್ಯಕ್ರಮ

 

ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಮತ್ತು ಸ್ನೇಹಿ ಗುಂಪಿನ ಶಿಕ್ಷಕರ (ಮಕ್ಕಳ) ತರಬೇತಿ ಕಾರ್ಯಕ್ರಮ
ಗಂಗಾವತಿ:07
 ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಸ್ನೇಹಿ ಗುಂಪಿನ ಶಿಕ್ಷಕರ (ಮಕ್ಕಳ) ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ನವೀನಕುಮಾರ ದೊಡ್ಡಮನಿ, ಹದಿಹರೆಯದಲ್ಲಾಗುವ ಬೆಳವಣಿಗೆ, ಸ್ವಚ್ಚತೆ & ಆರೋಗ್ಯ ಕುರಿತು ನೀಡುವ ಮಾಹಿತಿ ಪಡೆದು ಸಮಸ್ಯೆಗಳಿದ್ದರೆ ಕೇಳಿ ತಿಳಿದುಕೊಂಡು ಸ್ನೇಹಾ ಕ್ಲಿನಿಕ್ ಸೌಲಭ್ಯಗಳನ್ನು ಎಲ್ಲರೂ ಪಡೆಯಿರಿ ಪಡೆಯುವ ಜೊತೆಗೆ ದೈಹಿಕ ಮಾನಸಿಕ ಶರೀರದಲ್ಲಿ ಆಗುವ ಬದಲಾವಣೆಗಳು ರುತ್ತುಚಕ್ರ ಸಂಬಂಧಿಸಿದ ಸಮಸ್ಯೆ ಮತ್ತು ಸುಚಿತ್ವ, ಹದಿಹರೆಯದವರಲ್ಲಿ ಸ್ವಭಾವ, ತಮ್ಮ ಸಮಸ್ಯೆಗಳನ್ನ ಇನ್ನೊಬ್ಬರಿಗೆ ಹೇಳಿಕೊಳ್ಳದೆ ಇರುವದು ಜನದಟ್ಟಣೆ ಕಾರಣ ವೈದ್ಯರು & ಸಿಬ್ಬಂದಿಗಳ ಜೊತೆ ಸರಿಯಾಗಿ,ಮಾತನಾಡದಿರುವದು ಸ್ಥಳದ ಅಭಾವ, ಗೌಪ್ಯತೆ ಬಗ್ಗೆ ಭರವಸೆ ಇಲ್ಲದಿರುವದು, ಇತ್ಯಾದಿ ಸಮಸ್ಯೆಗಳು ಅವರನ್ನ ಸಂದಿಗ್ಧತೆಗೆ ಒಳಗಾಗುವಂತೆ ಮಾಡುತ್ತವೆ. ಕಾರಣ ಅವರಿಗೆ ಸರಿಯಾದ ಸ್ನೇಹಪರ
ವಾತಾವರಣ ಮತ್ತು ಗೌಪ್ಯತೆಯ ಸಮಾಲೋಚನೆ. ಒದಗಿಸುವ ಸ್ನೇಹ ಮಾಡುತ್ತಿವೆ ಎಂದು ವೈದ್ಯರು ವಿಧ್ಯಾರ್ಥಿಗಳಿಗೆ ಸಲಹೆಯನ್ನು ನೀಡಿ ಈ ತರಬೇತಿ ಹದಿಹರೆಯದವರಿಗೆ ಅತ್ಯವಶ್ಯಕವಾದದಾಗಿದ್ದು ಎಷ್ಟೋ ಮಕ್ಕಳಿಗೆ ರಕ್ತಹೀನತೆ, ಕಿವಿ, ಕಣ್ಣು, ಬಾಯಿ ತೊಂದರೆ, ಬೆಳವಣಿಗೆ ಆಗದಿರುವದು, ಪೌಷ್ಟಿಕ ಆಹಾರ ಕುರಿತು ಮಾಹಿತಿ ಇಲ್ಲದಿರುವದು ಕಾಣುತ್ತೇವೆ ಸಮಸ್ಯೆಗಳಿಗೆ ಪರಿಹಾರವಾಗಿ ಇಲ್ಲಿ ತರಬೇತಿಯನ್ನು ಪಡೆದು ಉತ್ತಮ ಆರೋಗ್ಯ ಯಾವುದೆ ಸ್ನೇಹಪರ ಪಡೆಯಬೇಕು ಎಂದರು. ಸದೃಡ ಆರೋಗ್ಯ
ಚಿಕಿತ್ಸೆ ಬರುವ ಸಮಸ್ಯೆಗಳನ್ನ ಪಡೆಯುವಾಗ ಸಮಸ್ಯೆಗಳಿದ್ದಲ್ಲಿ
ಸಂಕೋಚ,ಮುಜುಗರ ಪಡದೆ ವೈದ್ಯರು & ವೈದ್ಯ ಸಿಬ್ಬಂದಿಗಳ ಹತ್ತಿರ ಮಾತನಾಡಿ ಸೇವೆ ಪಡೆಯಿರಿ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾದಿಕಾರಿ ಗುರುರಾಜ ಹೆಚ್ ಎಂ, ಹದಿಹರಿಯದ ಅಪ್ತ ಸಮಲೋಚಕರಾದ ನರಸಿಂಹಲು,ಅಕ್ಬರ್ ಸಾಬ,ತಾಲೂಕು ಹಿರಿಯ ಆರೋಗ್ಯಧಿಕಾರಿ ವಿಜಯ ಪ್ರಸಾದ್,ಗ್ರಾಮ ಪಂಚಾಯತಿ ಸದಸ್ಯ ಪೂರ್ಣಿಮಾ ಹಾಗೂ ಆಶಾ ಕಾರ್ಯಕರ್ತೆರು ವಿಧ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">