Kampli : ಮತದಾನ ಜಾಗೃತಿ ಜಾಥಾ


ಮತದಾನ ಜಾಗೃತಿ ಜಾಥಾ

ಕಂಪ್ಲಿ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌,  ಜಿಲ್ಲಾ ಸ್ವಿಪ್‌‌ ಸಮಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ, ಇವರ ಆಶ್ರಯದಲ್ಲಿ  ಜನಜಾಗೃತಿ ಜಾಥಾವನ್ನು ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಂಗಳವಾರ ಚಾಲನೆ ನೀಡಿದರು.

  ಮೇ-07 ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟವರೆಲ್ಲರೂ ತಪ್ಪದೆ ಮತದಾನ ಮಾಡಲು ಜನತೆಗೆ ವಿನಂತಿಸಿದರು.

ಈ ಸಂದರ್ಭದಲ್ಲಿ ಮತದಾನ ಜಾಗೃತಿ ಅಭಿಯಾನ ಜಾಥಾ ಕಾರ್ಯಕ್ರಮವನ್ನು ಮಾನ್ಯ ಡಾಕ್ಟರ್ ವೈ ರಮೇಶ್ ಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬಳ್ಳಾರಿ ಅವರು ಚಾಲನೆಯನ್ನು ನೀಡಿದರು.

 ಡಾಕ್ಟರ್ ಅರುಣ್ ಜಿ ತಾಲೂಕ ಆರೋಗ್ಯ ಅಧಿಕಾರಿಗಳು ಕಂಪ್ಲಿ ಶ್ರೀ ಈಶ್ವರ ದಾಸಪ್ಪನವರ್ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಬಳ್ಳಾರಿ ಡಾಕ್ಟರ್ ವೀರೇಶ್ ಡಾಕ್ಟರ್ ಶ್ರೀನಿವಾಸ್ ಡಾಕ್ಟರ್ ಭಾರತ್ ಪಿ ಡಾಕ್ಟರ್ ಕೆ ಶೋಭಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಪಿ  ಬಸವರಾಜ್ ಚನ್ನಬಸವರಾಜ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ, ಈರಣ್ಣSTS, ಶಿವರುದ್ರಪ್ಪ ಫಾರ್ಮಸಿ ಅಧಿಕಾರಿ NCD ಸಿಬ್ಬಂದಿಯವರು ಪ್ರಯೋಗಾಲಯ ತಂತ್ರಜ್ಞರು ಎಲ್ಲಾ ಆರೋಗ್ಯ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">