ಬಾಗಲಕೋಟ ಜಿಲ್ಲೆ....ಜಮಖಂಡಿ ತಾಲೂಕು....
ಜಮಖಂಡಿ ನಗರದಲ್ಲಿ ಹೋಳಿ ಹಾಗೂ ರಮಜಾನ್ ನಿಮಿತ್ಯ ಶಾಂತಿ ಸಭೆ
ಜಮಖಂಡಿ ನಗರದ ಡಿವೈಎಸ್ಪಿ ನೇತ್ರತ್ವದಲ್ಲಿ ಶಾಂತಿ ಸಭೆ
ಶಾಂತಿ ಸಭೆಯಲ್ಲಿ ಜಮಖಂಡಿ ನಗರದ ಪ್ರಮುಖ ನಾಯಕರು ಭಾಗಿ
ಡಿವೈಎಸ್ಪಿ ಶಾಂತವೀರ್ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದರು....
ಭೂ ಮಾಲಿನ್ಯ, ಪರಿಸರ ನಾಶ ಮಾಡಬೇಡಿ
ಬಣ್ಣಕ್ಕೆ ಆದ ಒಂದು ಮಹತ್ವವಿದೆ ದಯವಿಟ್ಟು ರಾಸಾಯನಿಕ ಬಣ್ಣ ಬಳಸಬೇಡಿ
ಜಮಖಂಡಿ ನಗರದಲ್ಲಿ ನೀರಿನ ಅಭಾವದಿಂದ ದಯವಿಟ್ಟು ನೀರನ್ನ ಕಡಿಮೆ ಪ್ರಮಾಣದಲ್ಲಿ ಬಳಸಿ ಅಂತಾ ನನ್ನ ವಿನಂತಿ
ಪ್ರವೀಣ್ ಸಿದ್ದಿ ಟಿವಿ ಜಮಖಂಡಿ