Jamakhandi: ಇದು ನನ್ನ ಗೆಲುವಲ್ಲ ಇದು ವೀಣಾ ಕಾಶಪ್ಪನವರ ಗೆಲವು: ಶಿವಾನಂದ ಪಾಟೀಲ


ಜಮಖಂಡಿ : 

ಇದು ನನ್ನ ಗೆಲುವಲ್ಲ ಇದು ವೀಣಾ ಕಾಶಪ್ಪನವರ ಗೆಲವು ಶಿವಾನಂದ ಪಾಟೀಲ 

ಜಮಖಂಡಿ ನಗರದ ಕಾಂಗ್ರೆಸ್ ಮುಖಂಡ ಬಸವರಾಜ ಸಿಂಧೂರ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ 


ಈ ಸಂದರ್ಭದಲ್ಲಿ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಅವರು ಇದು ನನ್ನ ಗೆಲುವಲ್ಲ ಇದು ವೀಣಾ ಕಾಶಪ್ಪನವರ ಗೆಲವು ಎಂದು ಮಾತನಾಡಿದರು 

ಈ ಸಂದರ್ಭಲ್ಲಿ ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಮುತ್ತಣ್ಣ ಹಿಪ್ಪರಗಿ, ಕಾಡು ಮಾಳು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರವೀಣ್ ಸಿದ್ದಿ ಟಿವಿ ಜಮಖಂಡಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">