ಇಂದು ಕಂಪ್ಲಿಯಲ್ಲಿ ವಿದ್ಯುತ್ ವ್ಯತ್ಯಯ
ಕಂಪ್ಲಿ: ಕಂಪ್ಲಿಯ 110 ವ್ಯಾಪ್ತಿಯ ಹೊಸ ಮಾರ್ಗಗಳ ಕಾಮಗಾರಿ ಇರುವುದರಿಂದ ಮೇ 11 ರಂದು ಬೆಳಗ್ಗೆ 8ರಿಂದ ಸಂಜೆ 6:30ರವರೆಗೆ ಕಂಪ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

Our website uses cookies to improve your experience. Learn more