Kampli : 3ನೇ ವಾರ್ಡ್ ನಿವಾಸಿ ಹುಸೈನ್ ಸಾಬ್ ಕಾಣೆಯಾಗಿದ್ದಾರೆ

ಕಂಪ್ಲಿ ನಗರದ 3ನೇ ವಾರ್ಡ್ ನ ನಿವಾಸಿ ಹುಸೈನ್ ಸಾಬ್ ಎಂಬಾತನು ನಿನ್ನೆ ರಾತ್ರಿ 8 ಗಂಟೆಗೆ ಮನೆಯಿಂದ ಹೊರಗೆ ಹೋದವರು, ಮನೆಗೆ ಹಿಂತಿರುಗಿಲ್ಲ.

ಈ ಪೋಟೋದಲ್ಲಿ ಕಾಣುವ ವ್ಯಕ್ತಿಯನ್ನು ನೀವು ನೋಡಿದ್ದಲ್ಲಿ, ಈ ಕೆಳಗಿನ ನಂಬರ್ ಗೆ ಕರೆ ಮಾಡಿ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

9620263907

9986472146

--------ಇಂದು ಸಂಜೆ ವೇಳೆಯಲ್ಲಿ ಗಂಗಾವತಿಯಲ್ಲಿ ಸಿಕ್ಕಿರುತ್ತಾರೆ------------


Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">