Kampli : ನಮ್ಮ‌ ಕಂಪ್ಲಿಯವರು ರಾಜ್ಯದ ಅತ್ಯುನ್ನತ ಮಟ್ಟದಲ್ಲಿರುವುದು ಹೆಮ್ಮೆಯ ಸಂಗತಿ: BV ಗೌಡ


ಬೆಂಗಳೂರು: 28 ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಬಿ.ವಿ.ಗೌಡರವರ ನಿಯೋಗವು ಇತ್ತೀಚೆಗೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾಗಿ ಕಂಪ್ಲಿಯ ನಿವಾಸಿ ಮೋಹನ್ ಕುಮಾರ್ ದಾನಪ್ಪನವರು ನೇಮಕಗೊಂಡ ನಿಮಿತ್ಯ ಭೇಟಿ ಮಾಡಿ ಸನ್ಮಾನಿಸಿದರು, 

ಕಂಪ್ಲಿಯ ವ್ಯಕ್ತಿಯೊಬ್ಬರು ರಾಜ್ಯದ ಅತ್ಯುನ್ನತ ಹುದ್ದೆಗೆ ನೇಮಕವಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಬಿ.ವಿ. ಗೌಡರವರು ಸಂತಸ ವ್ಯಕ್ತಪಡಿಸಿದರು, 

ಇದೇ ಸಂದರ್ಭದಲ್ಲಿ ಕಂಪ್ಲಿ ನಗರ ಘಟಕ ಅಧ್ಯಕ್ಷರಾದ ಕೊಟ್ಟೂರು ರಮೇಶ್, ಮುಖಂಡರಾದ ಯಮನೂರಪ್ಪ, ವೀರಭದ್ರ ಗೌಡರವರು ಉಪಸ್ಥಿತರಿದ್ದರು.






Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">