ನಿಧನ ವಾರ್ತೆ :
ಮಾಜಿ ಗ್ರಾಮ ಪಂ ಸದಸ್ಯ ನಿಂಗಪ್ಪ ಕಟ್ಟಿಮನಿ ನಿಧನ
ತುರ್ವಿಹಾಳ: ಪಟ್ಟಣದ ಟಿನಿವಿನಿ ಖಾಸಗಿ ಶಾಲೆಯ ಅಧ್ಯಕ್ಷರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ನಿಂಗಪ್ಪ ಕಟ್ಟಿಮನಿ (62) ಅವರು ಬುಧವಾರ ಹೃದಯಾಗತದಿಂದ ನಿಧಾನರಾಗಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಮತ್ತು ಅಪಾರ ಬಂಧುಗಳವನ್ನು ಅಗಲಿದ್ದಾರೆ.
ತುರ್ವಿಹಾಳ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಗೆ ಅವರ ಅಂತ್ಯಕ್ರಿಯೆ ನೆರವೇರುವುದಾಗಿ ಕುಟುಂಬದವರು ತಿಳಿಸಿದ್ದಾರೆ.