ಕಣ್ಣಿನ ಪೊರೆಯುಳ್ಳ ವ್ಯಕ್ತಿಗಳ ಆರೋಗ್ಯ ತಪಾಸಣೆ ಶಿಬಿರ
ಕಂಪ್ಲಿ : ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ ರಾಮಸಾಗರದಲ್ಲಿ ಕಣ್ಣಿನ ಪೊರೆಯುಳ್ಳ ವ್ಯಕ್ತಿಗಳ ಆರೋಗ್ಯ ತಪಾಸಣೆ ಶಿಬಿರವನ್ನು ಹೊಸಪೇಟೆಯ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ನೇತ್ರ ಪರೀಕ್ಷೆಕರಾದ ಸೋಮಶೇಖರ್ ಚಂದ್ರು ಹಾಗೂ ಪ್ರಕಾಶ್ ಗೌಡ್ರು ನೇತ್ರಾಧಿಕಾರಿಗಳು ಕಂಪ್ಲಿ ಇವರು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪಿ ಬಸವರಾಜ ಹಾಗೂ ಪಿ ಎಚ್ ಸಿ ಒ ಸುನಿತಾ ಸಿ ಎಚ್ ಓ ರೇಖಾ ಫಾರ್ಮಸಿ ಅಧಿಕಾರಿಗಳಾದ ಮಮತಾ LTO ಸುಮಾ ನರ್ಸಿಂಗ್ ಆಫೀಸರ್ ಜ್ಯೋತಿ ಹಾಗೂ ಆಶಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.