ಹೃದಯಾಘಾತದಿಂದ ಅಕ್ಕಿ ದಾಸಣ್ಣ ನಿಧನ
ಕಂಪ್ಲಿ : ಕಂಪ್ಲಿ ನಗರದ 3ನೇ ವಾರ್ಡ್ ಚಪ್ಪರದಳ್ಳಿ ನಗರದಲ್ಲಿ ನ್ಯಾಯಬೇಲೆ ಅಂಗಡಿ ನಡೆಸುತ್ತಿದ್ದ ದಾಸಣ್ಣ ರವರು ಇಂದು ಸಂಜೆ 5:30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

Our website uses cookies to improve your experience. Learn more