Hubli : ಬೀದಿ ಹಸುಗಳಿಗೆ ರಿಫ್ಲೇಕ್ಟ್ ಬೇಟ್ಲ್ ಹಾಕಿ ಧ್ವನಿಯಾದ ಜೀವಧ್ವನಿ ಸಂಸ್ಥೆ


ಹುಬ್ಬಳ್ಳಿ: ಜೀವಧ್ವನಿ ಸಂಸ್ಥೆ ನಿಖಿಲ್ ಹಂಜಗಿ ನೇತೃತ್ವದಲ್ಲಿ ಬೀದಿ ಪ್ರಾಣಿಗಳ ಕಾಳಜಿ ವಿಶೇಷವಾಗಿ ಹಸುಗಳು ಮತ್ತು ನಾಯಿಗಳಿಗೆ ಸುರಕ್ಷಿತತೆಯನ್ನು ಒದಗಿಸಲು. ಇವರ ಪ್ರಮುಖ ಅಭಿಯಾನಗಳಲ್ಲಿ ಒಂದು, ಹೆದ್ದಾರಿಗಳಲ್ಲಿ ಆಗುವ ಅಪಘಾತಗಳನ್ನು ತಡೆಯುವದು. ರಾತ್ರಿ ವೇಳೆ ವಾಹನಗಳ ಜೊತೆ ಘರ್ಷಣೆಗೊಳಗಾಗುವ ಅಪಾಯ ಬೀದಿ ಪ್ರಾಣಿಗಳಿಗೆ ಹೆಚ್ಚು ಇರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು,ಜೀವಧ್ವನಿ ಸಂಸ್ಥೆ ಹಸುಗಳು ಮತ್ತು ನಾಯಿಗಳ ಕುತ್ತಿಗೆಗೆ ಪ್ರತಿಫಲಕ ಬಟ್ಟೆಗಳನ್ನು (Reflective Belts). ಇದರಿಂದ, ವಾಹನ ಚಾಲಕರು ದೂರದಿಂದಲೇ ಈ ಪ್ರಾಣಿಗಳನ್ನು ಗಮನಿಸಲು ಸಾಧ್ಯವಾಗುತ್ತದೆ ಮತ್ತು ಅಪಘಾತಗಳ ಸಂಭವ ಕಡಿಮೆಗೊಳ್ಳುತ್ತದೆ.

ಈ ಸುರಕ್ಷತಾ ಕ್ರಮದ ಜೊತೆಗೆ,ಜೀವಧ್ವನಿ ಕಾರ್ಯಕರ್ತರು,ಮಧುಮತಿ ಹೆಮಕರ್,ವಿಶ್ವನಾಥ್ ಶಿವಶೀಟರ್ ಪರೋಕ್ಷ ಹೂಲಿ,ರಾಘವೇಂದ್ರ,ಅವಿನಾಶ್.ಬೀದಿ ಪ್ರಾಣಿಗಳ ಆರೋಗ್ಯ, ಆಹಾರ, ಮತ್ತು ಆಶ್ರಯವನ್ನು ಒದಗಿಸುವ ಕೆಲಸವನ್ನು ಮಾಡುತ್ತಿದಾರೆ. ಇವುಗಳ ಸೇವೆಗಳು ಬೀದಿ ಪ್ರಾಣಿಗಳ ಜೀವನದ ಸ್ಥಿತಿಯನ್ನು ಸುಧಾರಿಸಲು ಶ್ರಮಿಸುತಿದ್ದರೆ…

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">