Kampli : ಅನಾಮಧೇಯ ಶವ ಪತ್ತೆ


ಅನಾಮಧೇಯ ಶವ ಪತ್ತೆ

ಕಂಪ್ಲಿ : ತಾಲೂಕಿನ ಬೆಳಗೋಡ್ ರಸ್ತೆ ಬಳಿ ಇರುವ ಐಯ್ಯನ ಗುಡಿ ಹಿಂಭಾಗದ ಹೊಳೆ ದಡದಲ್ಲಿ ಶವವೊಂದು ಪತ್ತೆಯಾಗಿದೆ.

 ಈ ಘಟನೆ ಕುರಿತಂತೆ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇನ್ನು ಪೊಲೀಸ್ ತನಿಖೆ ನಂತರ ಮಾಹಿತಿ ದೊರೆಯಬೇಕಿದೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">