ಕಂಪ್ಲಿ ಮುಸ್ಲಿಂ ಖಬ್ರಸ್ತಾನ್ ಚುನಾವಣೆ : ಬಿ ರಸೂಲ್ ವಿಜಯ
ಕಂಪ್ಲಿ : ನಗರದ ಮುಸ್ಲಿಂ ಸಮುದಾಯದ ಖಬ್ರಸ್ತಾನ್ (ಸುನ್ನಿ) ಚುನಾವಣೆ ಇಂದು ಗರ್ಲ್ ಹೈಸ್ಕೂಲ್ ನಲ್ಲಿ ನಡೆದಿದ್ದು, ಚುನಾವಣೆಯಲ್ಲಿ ಬಿ.ರಸೂಲ್ ರವರು ಕ್ರಮ ಸಂಖ್ಯೆ 6 ಆಟೋ ಗುರುತಿಂದ ಸ್ಪರ್ಧಿಸಿದ್ರು, ಇಂದು ಸಂಜೆ ಚುನಾವಣೆಯ ಫಲಿತಾಂಶ ಹೋರಬಿದ್ದಿದ್ದು, ಬಿ.ರಸೂಲ್ ರವರು ಬಹುಮತದಿಂದ ಗೆದ್ದಿದ್ದಾರೆ.
ಇನ್ನು ರಸೂಲ್ ರವರಿಗೆ ಮುಸ್ಲಿಂ ಸಮುದಾಯದ ಗುರು-ಹಿರಿಯರು ಹಾಗೂ ಯುವಕರು ಅಭಿನಂದನೆ ತಿಲಕಿಸಿದ್ದಾರೆ.