Kampli : ಸಾಯಿ ಮಂದಿರ ಬಳಿಯ ಕಾಲುವೆಯಲ್ಲಿ ಅನಾಮಧೇಯ ಮಹಿಳಾ ಮೃತದೇಹ ಪತ್ತೆ


ಕೊಟ್ಟಾಲ್ ರಸ್ತೆಯ ಸಾಯಿ ಮಂದಿರ ಬಳಿಯ ಕಾಲುವೆಯಲ್ಲಿ ಅನಾಮಧೇಯ ಮಹಿಳಾ ಮೃತದೇಹ ಪತ್ತೆ

ಕಂಪ್ಲಿ : ಇಂದು ಕಂಪ್ಲಿ ನಗರದ ಕೊಟ್ಟಾಲ್ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರ ಪಕ್ಕದ ಕಾಲುವೆಯಲ್ಲಿ ಅನಾಮಧೇಯ ಮಹಿಳೆಯ ಮೃತ ದೇಹ ಪತ್ತೆಯಾಗಿದೆ.

ಕಂಪ್ಲಿ ಪೊಲೀಸ್ ಠಾಣಾ ಸರಹದ್ದಿಗೆ ಬರುವ ಕೊಟ್ಟಾಲ್ ರಸ್ತೆ ಬಳಿಯ ಕಾಲುವೆಯ ನೀರಿನಲ್ಲಿ ಈ ಮೃತ ದೇಹ ಪತ್ತೆಯಾಗಿದ್ದು, ಈಗಾಗಲೇ ಕಂಪ್ಲಿ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಮೃತ ಮಹಿಳೆಯ ಗುರುತು ಸಿಕ್ಕಲ್ಲಿ ಕಂಪ್ಲಿ ಪೊಲೀಸ್ ಠಾಣೆಗೆ ತಿಳಿಸುವುದಾಗಿ ಪ್ರಕಟಿಸಿದ್ದಾರೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">