Koppal : ಯರೇಹಂಚಿನಾಳದಲ್ಲಿ ವಲಯ ಮಟ್ಟದ ಕ್ರೀಡಾ ಉದ್ಘಾಟನೆ


ಯರೇಹಂಚಿನಾಳದಲ್ಲಿ ವಲಯ ಮಟ್ಟದ ಕ್ರೀಡಾ ಉದ್ಘಾಟನೆ  

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25.ನೇ ಸಾಲಿನ ಕ್ರೀಡಾಕೂಟವನ್ನು ನಡೆಸಲಾಯಿತು 

ವಿದ್ಯಾರ್ಥಿಗಳು ಮಾರುತೇಶ್ವರ ದೇವಸ್ಥಾನದಿಂದ ಆಟದ ಮೈದಾನದಲ್ಲಿ ಬೆಳಗುವ ಜ್ಯೋತಿಯನ್ನು ಎತ್ತಿ ಹಿಡಿದು ಮೈದಾನಕ್ಕೆ ತಂದು ಅಲ್ಲಿ ನೆರೆದಿದ್ದ ಕ್ರೀಡಾಪಟುಗಳಿಗೆ ವಿವಧ ಗ್ರಾಮದ ಶಾಲೆ ಗಳಿಂದ ಬಂದ ಕ್ರೀಡಾಪಟುಗಳ ಸಮ್ಮುಖದಲ್ಲಿ ಈ ಜ್ಯೋತಿಯನ್ನು. ತಾಲೂಕ ಪಂಚಾಯತ್ ಮಾಜಿ ಸದಸ್ಯರಾದ ಸುಭಾಶ ಮಾದಿನೂರು ಇವರು ಈ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು

ನಂತರ ವಿದ್ಯಾರ್ಥಿಗಳು ಶಾಲೆ ಮೈದಾನದಲ್ಲಿ ಪಥಸಂಚಲನ ನಡೆಸಿ ಕ್ರೀಡಾ ಆಟವನ್ನು ನಡೆಸಲಾಯಿತು 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷರಾದ ವಿರುಪಾಕ್ಷಪ್ಪ ಅಸೂಟಿ ಇವರು ನೆರವೇರಿಸಿದರು.

ಕ್ರೀಡಾ ಕೂಟದ ಧ್ವಜಾರೋಣವನ್ನು ದೈಹಿಕ ಶಿಕ್ಷಣ ಅಧಿಕಾರಿಗಳಾದ. ವೀರಭದ್ರಪ್ಪ ಅಂಗಡಿ. ಇವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷರಾದ ಅರ್ಜುನ್ ಗಂಗೋಜಿ.ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ಕೋಳೂರ.ನೌಕರರ ಸಂಘದ ಅಧ್ಯಕ್ಷ ಮಹೇಶ ಸೊಬರದ.ಪ್ರೌಢಶಾಲೆಯ ಸಹ ಶಿಕ್ಷಕರ ಸಂಘದ ಅಧ್ಯಕ್ಷ.ಬಸವರಾಜ ಮೇಟಿ. ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರು ಮಾಂತೇಶ್ ಅಂಗಡಿ. ಕುಕನೂರು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷರಾದ.ಮಾರುತಿ ತಳವಾರ. ದೈವಕ ಶಿಕ್ಷಕರ ಅಧ್ಯಕ್ಷ ಶರಣಪ್ಪ ಮುದ್ಲಾಪುರ್.  ಬಿ.ಆರ್ ಪಿ. ಬಸವರಾಜ ಅಂಗಡಿ. ಶಿಕ್ಷಣ ಸಂಯೋಜಕರಾದ  ಸುರೇಶ್ ಮಾದಿನೂರ ಹಾಗೂ ಶರಣಪ್ಪ ರಾವಣಕಿ ಗ್ರಾಮ ಪಂಚಾಯತ್ ಅಧ್ಯಕ್ಷಣಿ ದ್ರಾಕ್ಷಾಯಿಣಿ ತಹಶೀಲ್ದಾರ್. ಗ್ರಾಮ ಪಂಚಾಯತ್ ಪಿಡಿಒ ಅಡಿವಪ್ಪ.ಪಂಚಾಯತಿ ಬಿಲ್ಲ್  ಕಲೆಕ್ಟರ್  ಶರಬಣ್ಣ ಕೋಳೂರ.ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಬಸವರಾಜ ಪೂನೆದ.ಹಂಮಂತಪ್ಪ ಬಾವಿಉಡೆದ ಹಾಗೂ ಗ್ರಾಮದ ಮುಖಂಡರಾದ ಈಶಣ್ಣ ಆರೇರ.ಆಟದ ಹಂಪೆಯರ್ ಶಕಪ್ಪ ಅಸೂಟಿ.ಪರಪ್ಪ ಚಿಕ್ಕಪ್ಪ .ಮಾಜಿ ಸೈನಿಕರಿಂದ ಶ್ರೀ ಹೇಮಂತಪ್ಪ ಆರೇರ,ಮುಖ್ಯೋಪಾಧ್ಯಾಯರಾದ ಶರಣಪ್ಪ ಸಾದರ. ಮುಖ್ಯೋಪಾಧ್ಯಾಯರಾದ ಶಿವಣ್ಣ ಯಾಳಗಿ.ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಂಜನಪ್ಪ.   ಶಿಕ್ಷಕಿ ಮಂಜುಳಾ ನಾಗರೆಡ್ಡಿ. ವಕೀಲ ಈರಣ್ಣ ಕೋಳೂರ. ಸಿಆರ್ಪಿ ಸದಸ್ಯರು ಶಿವಕುಮಾರ್ ಹೊಸಮನಿ. ಮಂಜುನಾಥ್ ಮಟ್ಟೆ. ದೇವಪ್ಪ ತಳವಾರ್. ಮಂಜುನಾಥಯ್ಯ. ರವಿಕುಮಾರ ಮಾಳಿಗಿ. ದೇವೇಂದ್ರಪ್ಪ ಬಗನಾಳ. ಮಲ್ಲಿಕಾರ್ಜುನ ಆರೇರ. ಸೋಮಣ್ಣ ಹನಸಿ. ಪ್ರಕಾಶ ಕಟ್ಟಿ..ಈ ಕಾರ್ಯಕ್ರಮವನ್ನು ನಿರೂಪಿಸಿದ ಶಿಕ್ಷಕರಾದ.ಸತೀಶಕುಮಾರ ಚನ್ನಪ್ಪಗೌಡರ.ವೇಳೆಯಲ್ಲಿ ಎಲ್ಲಾ ಶಾಲೆ ಮುಖ್ಯೋಪಾಧ್ಯಾಯರು ಶಿಕ್ಷಕರು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">