Breaking : ಬಳ್ಳಾರಿ ರೈಲ್ವೆ ಟ್ರ್ಯಾಕಿಗೆ ಸಿಲುಕಿ ವ್ಯಕ್ತಿ ಮೃತ
ಬಳ್ಳಾರಿ : ಬಳ್ಳಾರಿಯ ಸುಧಾಕರ್ ಕ್ರಾಸ್ ಬಳಿ ಇರುವ ರೈಲ್ವೇ ಟ್ರಾಕ್ ನಲ್ಲಿ ವ್ಯಕ್ತಿಯೊಬ್ಬ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಇನ್ನು ವ್ಯಕ್ತಿಯ ಮೇಲೆ ರೈಲು ಚಲಿಸಿದ್ದರಿಂದ ವ್ಯಕ್ತಿ ದೇಹ ಎರಡು ಭಾಗಗಳಾಗಿ ಬೇಡ್ಪಟ್ಟಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.