ಕಂಪ್ಲಿ : ತಾಲೂಕು ಆಡಳಿತ ಸಭಾಂಗಣದಲ್ಲಿ ಇಂದು ಮಹಾತ್ಮ ಗಾಂಧಿ ಜಯಂತಿಯ ಪೂರ್ವ ಭಾವಿ ಸಭೆ ನಡೆಯಿತು.
ಅಕ್ಟೋಬರ್ 2 ರಂದು ಇಡೀ ದೇಶದೆಲ್ಲೆಡೆ ರಾಷ್ಟಪಿತಾ ಗಾಂಧಿಜೀಯವರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಇನ್ನು ಕಂಪ್ಲಿ ತಾಲೂಕಿನ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಶಾಲಾ, ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ಜಯಂತಿಯನ್ನು ಆಚರಸಬೇಕು ಎಂದು ತಹಶಿಲ್ದಾರ್ ಶಿವರಾಜ್ ರವರು ಸಭೆಯಲ್ಲಿ ಹೇಳಿದ್ರು..
ಇನ್ನು ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ದುರ್ಗಣ್ಣ, ECO ಟಿ.ಎಂ.ಬಸವರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು ಪಾಲ್ಗೊಂಡಿದ್ದರು.