ಕಂಪ್ಲಿ :ಎಮ್ಮಿಗನೂರಿನ ಸರಕಾರಿ ಹಿರಿಯ ಪ್ರಾಥಮಿಕ(SWS) ಶಾಲೆಯಲ್ಲಿ 75 ನೇ ವರ್ಷದ ಕಲ್ಶಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಶಗುರುಗಳಾದ ಮಂಜಪ್ಪ ಹೂಗಾರ ಮಾತನಾಡಿ ವಿದ್ಶಾರ್ಥಿಗಳು ಭತ್ತ ತುಂಬುವ ಚೀಲಗಳಾಗಬಾರದು ಭತ್ತ ಬೆಳೆಯುವ ಗದ್ದೆಗಳಾಗಬೇಕು. ಕಲ್ಶಾಣ ಕರ್ನಾಟಕದ ವಿಶೇಷ ತಿದ್ದುಪಡೆ ಕಾಯ್ದೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ಎಮ್ಮಿಗನೂರು ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾದ ವಿಧ್ಶಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ SDMC ಅಧ್ಶಕ್ಷರಾದ HMಚಂದ್ರಶೇಖರ, ಗ್ರಾ.ಪಂ.ಉಪಾಧ್ಶಕ್ಷರಾದ ಗಾದಿಲಿಂಗಪ್ಪ, ಸಮಿತಿಯ ಸದಸ್ಶರಾದ ಪಕ್ಕೀರಪ್ಪ, ನಾಗರಾಜ, ಉದಯ, ಮಹೇಶ, ರಾಘವೇಂದ್ರ, ಸಿದ್ದೇಶ ಹಾಗೂ ಶಿಕ್ಷಕರಾದ ಜ್ಶೋತಿ, ಸಂಗಮ್ಮ, ಲಕ್ಷ್ಮೀ, ವೀರೇಶ, ಪಂಪಾಪತಿ, ಮಲ್ಲೇಶ, ಶಾಲೆಯ ಮಕ್ಕಳು ಉಪಸ್ಥಿತರಿದ್ದರು.