ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಸಾಧ್ಯತೆ
ಕಂಪ್ಲಿ : ಕಂಪ್ಲಿಯ ತುಂಗಭದ್ರಾ ನದಿಗೆ ಟಿಬಿ ಡ್ಯಾಂ ನಿಂದ ಇಂದು 46 ಸಾವಿರ ಕ್ಯೂಸೇಕ್ ನೀರು ಬಿಡುಗಡೆ ಮಾಡಲಾಗಿದೆ.
ಇನ್ನು ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯ ಕೆಳಬದಿಯಲ್ಲಿ ಅರ್ಧದಷ್ಟು ನೀರು ಹರಿದು ಬರುತ್ತಿದೆ.
ತುಂಗಭದ್ರಾ ನದಿಗೆ ಸದ್ಯ 40ಸಾವಿರ ಕ್ಯುಸೇಕ್ ನಷ್ಟು ಒಳ ಹರಿವು ಇದ್ದು, 101 TMC ರಷ್ಟು ನೀರು ಸಂಗ್ರಹವಾಗಿದೆ.