Ratan Tata: ಬಡವರ ಬಂಧು ರತನ್ ಟಾಟಾ ಇನ್ನಿಲ್ಲ!
ಬಡವರ ಬಂಧು, ಕಲಿಯುಗದ ಕರ್ಣ, ಕೈಗಾರಿಕೋದ್ಯಮಿ, ಮಾನವತವಾಧಿ, ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರತನ್ ಟಾಟಾ (Ratna Tata) ಅವರು ಕೊನೆಯಿಸಿರೆಳೆದಿದ್ದಾರೆ. ಪ್ರಪಂಚದಾದ್ಯಂತದ ಟಾಟಾ ಸಮೂಹ (TATA Group) ಕಂಪನಿಗಳಿಗೆ ಉತ್ತಮ ಹೆಸರನ್ನು ತಂದು, ಬಡವರಿಗೆ ಕೋಟ್ಯಂತರ ರೂಪಾಯಿ ದಾನ ಮಾಡುವ ಮೂಲಕ ಕಲಿಯುಗದ ಕರ್ಣ ಎನಿಸಿಕೊಂಡಿದ್ದ ಇವರು, ತಮ್ಮ ವೃದ್ಧಾಪ್ಯದಲ್ಲೂ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದ ಇಂದು ನಮ್ಮನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.
ಬಡವರ ಬಂಧು ರತನ್ ಟಾಟಾ ಇನ್ನಿಲ್ಲ!
Tags
ಟಾಪ್ ನ್ಯೂಸ್