Kampli : ಡಿಸೆಂಬರ್ 13 ಮತ್ತು 15 ರಂದು ಪಾಂಡುರಂಗ ರುಕ್ಮಿಣಿ ಮೂರ್ತಿ ಪ್ರತಿಷ್ಠಾಪನೆ


ಡಿಸೆಂಬರ್ 13 ಮತ್ತು 15 ರಂದು ಪಾಂಡುರಂಗ ರುಕ್ಮಿಣಿ ಮೂರ್ತಿ ಪ್ರತಿಷ್ಠಾಪನೆ 

 ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ನಗರದ ಬೆಳಗೋಳ್ ರಸ್ತೆಯಲ್ಲಿ ಪಾಂಡುರಂಗ ಮತ್ತು ರುಕ್ಮಿಣಿ ಮೂರ್ತಿ ಪ್ರತಿಷ್ಠಾಪನೆಯನ್ನು ಇದೇ ತಿಂಗಳು 13 ಮತ್ತು 15 ರಂದು ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತೆ ಎಂದು ಶ್ರೀ ರುಕ್ಮಿಣಿ ಪಾಂಡುರಂಗ ಸೇವಾ ಟ್ರಸ್ಟ್ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಮಾಧ್ಯಮದವರೊಂದಿಗೆ ಮಾತನಾಡಿದರು.

 ನಂತರ ಶ್ರೀ ರುಕ್ಮಿಣಿ ಪಾಂಡುರಂಗ ಸೇವಾ ಟ್ರಸ್ಟ್ ಸದಸ್ಯರು ಮಾತನಾಡಿ ಕಂಪ್ಲಿ ತಾಲೂಕು ಮಟ್ಟದ ಎಲ್ಲಾ ಪಾಂಡುರಂಗ ರುಕ್ಮಿಣಿ ಭಕ್ತಾದಿಗಳು ಈ ಮೂರ್ತಿ ಪ್ರತಿಷ್ಠಾಪನೆಗೆ ವಿಶೇಷ ಪೂಜೆ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಭಕ್ತಾದಿಗಳು ಆಗಮಿಸಬೇಕೆಂದು ವಿನಂತಿ ಮಾಡಿಕೊಂಡರು.

 ಈ ಸಂದರ್ಭದಲ್ಲಿ ಶ್ರೀ ರುಕ್ಮಿಣಿ ಪಾಂಡುರಂಗ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಹಾಗೂ ಪದಾಧಿಕಾರಿಗಳು ಹಾಜರಿದ್ದರು

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">